ಭಕ್ತಾದಿಗಳು ಮತ್ತು ಅವರ ಕುಟುಂಬದವರು ವಿಶೇಷ ದಿನದ ಉತ್ಸವಗಳಿಗೆ
ಸೇವಾಕರ್ತರಾಗಬೇಕೆಂದು ಕೋರಿಕೆ
ವಿಶೇಷ ಉತ್ಸವಗಳು | ಉತ್ಸವದ ದಿನಾಂಕ | ಕನಿಷ್ಠ ವೆಚ್ಚ |
ಸೇವಾಕರ್ತರಾಗಲು ಇಚ್ಚಿಸುವರು ಈ ಕೆಳಕಂಡ ಶ್ರೀ ಇಷ್ಟಕಾಮ್ಯಕೇಶವ ಟ್ರಸ್ಟ್ Account Name: ISHTAKAAMYA KESHAVA SEVA Account Number: 12061110000016 Bank IFSC Code: PKGB0012061 Bank Name: Pragathi Krishna Gramina Bank
ಹಣ ಸಂದಾಯ ಮಾಡಿದ ನಂತರ 1. ಶ್ರೀಮತಿ ಪ್ರತಿಭ ನಾರಾಯಣ್ – +919448706411 2. ಶ್ರೀಮತಿ ಪೂರ್ಣಿಮ ರಾಜೀವ್ – +919632310231 3. ಶ್ರೀ US ಜಗನಾಥ ಐಯ್ಯಂಗಾರ್ – +919902572362 4. ಶ್ರೀ KV ಶ್ರೀಧರ್- +919845608835 ಅಥವಾ ishtakaamyakeshava@gmail.com ಗೆ ಇ-ಮೇಲ್ ಕಳುಹಿಸಿ
| |
1 | ಚಾಂದ್ರಮಾನ ಯುಗಾದಿ | 25-March-2020 | ರೂ 5000/- | |
2 | ಚಂದ್ರ ಶ್ರೀ ರಾಮನವಮಿ | 02-April-2020 | ರೂ 7500/- | |
3 | ಅಕ್ಷಯ ತದಿಗೆ | 26-April-2020 | ರೂ 5000/- | |
4 | ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ | 28-April-2020 | ರೂ 7500/- | |
5 | ಚಂದ್ರ ಶ್ರೀ ನರಸಿಂಹ ಜಯಂತಿ | 06-May-2020 | ರೂ 7500/- | |
6 | ವೈಶಾಖ ಶುದ್ಧ ಪೂರ್ಣಿಮೆ | 07-May-2020 | ರೂ 5000/- | |
7 | ಶ್ರೀ ನಮ್ಮಾಳ್ವಾರ್ ತಿರುನಕ್ಷತ್ರ | 04-June-2020 | ರೂ 5000/- | |
8 | ಶ್ರೀ ಸೋಮಾಶಿಯಾಂಡಾನ್ ತಿರುನಕ್ಷತ್ರ | 27-June-2020 | ರೂ 5000/- | |
9 | ಪ್ರಥಮ ಏಕಾದಶಿ (ಡೋಲೋತ್ಸವ) | 01-Jul-2020 | ರೂ 5000/- | |
10 | ತಿರುವಾಡಿಪುರಂ, ಆಂಡಾಳ್ ತಿರುನಕ್ಷತ್ರ | 24-July-2020 | ರೂ 5000/- | |
11 | ಶ್ರೀ ಹಯಗ್ರೀವ ಜಯಂತಿ | 03-Aug-2020 | ರೂ 5000/- | |
12 | ಶ್ರೀ ಕೃಷ್ಣ ಜನ್ಮಾಷ್ಟಮಿ | 10-Sept-2020 | ರೂ 7500/- | |
13 | ಶ್ರೀ ವೇದಾಂತ ದೇಶಿಕರ ತಿರುನಕ್ಷತ್ರ | 27-Sept-2020 | ರೂ 5000/- | |
14 | ದೀಪಾವಳಿ | 14-Nov-2020 | ರೂ 5000/- | |
15 | ಉತ್ಠಾನ ದ್ವಾದಶಿ | 27-Nov-2020 | ರೂ 5000/- | |
16 | ವಿಷ್ಣು ದೀಪೋತ್ಸವ | 30-Nov-2020 | ರೂ 7500/- | |
17 | ಧನುರ್ಮಾಸ ಪೂಜೆ | 16-Dec-2020 | ರೂ 5000/- | |
18 | ವೈಕುಂಠ ಏಕಾದಶಿ | 25-Dec-2020 | ರೂ 7500/- | |
19 | ಹನುಮ ಜಯಂತಿ | 27-Dec-2020 | ರೂ 5000/- | |
20 | ಕೊಠಾರೋತ್ಸವ | 04-Jan-2021 | ರೂ 5000/- | |
21 | ಧನುರ್ಮಾಸದ ಕೂಡಾರೈವೆಲ್ಲುಂ | 11-Jan-2021 | ರೂ 5000/- | |
22 | ಮಕರ ಸಂಕ್ರಾಂತಿ | 14-Jan-2021 | ರೂ 7500/- | |
23 | ರಥಸಪ್ತಮಿ | 19-Feb-2021 | ರೂ 5000/- | |
24 | ಮಾಘ ಶುದ್ಧ ಪೂರ್ಣಿಮೆ | 27-Feb-2021 | ರೂ 5000/- | |
ಸೇವೆ/ಉತ್ಸವಗಳು | ಭಕ್ತಮಹಾಶಯರು ಸೇವಾಕರ್ತರಾಗಬೇಕೆಂದು ಪ್ರಾರ್ಥನೆ | |
1 | ಚಾಂದ್ರಮಾನ ಯುಗಾದಿ | ಶ್ರೀ HN ಮುರಳಿ, ಶ್ರೀಮತಿ ಜಾನಕಿ ಮತ್ತು ಕುಟುಂಬದವರು ಕಾಮೇನಹಳ್ಳಿ |
2 | ಚಂದ್ರ ಶ್ರೀ ರಾಮನವಮಿ | ಶ್ರೀ U.S ಜಗನ್ನಾಥ ಐಯ್ಯಂಗಾರ್, ಶ್ರೀಮತಿ ವಸುಮತಿ ಜಗನ್ನಾಥ, ಕಾಮೇನಹಳ್ಳಿ |
3 | ಅಕ್ಷಯ ತದಿಗೆ | ಶ್ರೀ K.V. ವೇಣುಗೋಪಾಲ್, ಶ್ರೀಮತಿ. ವನಿತ ವೇಣುಗೋಪಾಲ್. K.V. ಸಂಪತ್ ಕುಮಾರ್, ಶ್ರೀಮತಿ ಲಕ್ಷ್ಮೀ ಸಂಪತ್ ಕುಮಾರ್, ಶ್ರೀ K.V. ಶ್ರೀಧರ್ ಮತ್ತು ಕುಟುಂಬದವರು |
4 | ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ | ಶ್ರೀಮತಿ ಗಾಯತ್ರಿ ರಂಗರಾಜನ್, ಶ್ರೀ ರಂಗರಾಜನ್, ಚಿ| ಆದರ್ಶ, ಚಿ| ಧನುಶ್ ಮತ್ತು ಕುಟುಂಬದವರು |
5 | ಚಂದ್ರ ಶ್ರೀ ನರಸಿಂಹ ಜಯಂತಿ | ಶ್ರೀ K.R ಸಂಪತ್ ಐಯ್ಯಂಗಾರ್ ಕಾಮೇನಹಳ್ಳಿ ಮತ್ತು ಕುಟುಂಬದವರು, ಶ್ರೀ K.G. ರಾಮಕೃಷ್ಣ ಐಯ್ಯಂಗಾರ್ ಕಾಮೇನಹಳ್ಳಿ ಮತ್ತು ಕುಟುಂಬದವರು |
6 | ವೈಶಾಖ ಶುದ್ಧ ಪೂರ್ಣಿಮೆ | ಶ್ರೀ M.G. ನಾರಾಯಣ್ ಐಯ್ಯಂಗಾರ್, ಪ್ರತಿಭ ನಾರಾಯಣ್ ಮತ್ತು ಕುಟುಂಬದವರು |
7 | ಶ್ರೀ ನಮ್ಮಾಳ್ವಾರ್ ತಿರುನಕ್ಷತ್ರ | ಶ್ರೀ ಪ್ರಸನ್ನ ಐಯ್ಯಂಗಾರ್ ಕಾಮೇನಹಳ್ಳಿ, ಶ್ರೀ KP ಶ್ರೀನಿವಾಸ್ ಮತ್ತು ಕುಟುಂಬದವರು |
8 | ಶ್ರೀ ಸೋಮಾಶಿಯಾಂಡಾನ್ ತಿರುನಕ್ಷತ್ರ |
|
9 | ಪ್ರಥಮ ಏಕಾದಶಿ (ಡೋಲೋತ್ಸವ) |
|
10 | ತಿರುವಾಡಿಪುರಂ, | ಶೀಮತಿ ಪ್ರಭಾಮಣಿ ರಾಜ ಐಯ್ಯಂಗಾರ್, ಶ್ರೀ MV ಪ್ರಕಾಶ್, ಪ್ರಭಾ ಪ್ರಕಾಶ್, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು. ಶ್ರೀಮತಿ ಗೀತಾಮಣಿ, ಶ್ರೀ ವೇಣುಗೋಪಾಲ, ಶ್ರೀಮತಿ ಜ್ಯೋತಿ ವೇಣುಗೋಪಾಲ ಶಿವಮೊಗ್ಗ. ಶ್ರೀ D.K. ರಾಮಪ್ರಿಯ, ಶ್ರೀಮತಿ ಗಾಯತ್ರಿ ರಾಮಪ್ರಿಯ ಮತ್ತು ಕುಟುಂಬದವರು |
11 | ಶ್ರೀ ಹಯಗ್ರೀವ ಜಯಂತಿ | ಶ್ರೀಮತಿ ನೀಲಾ ಪ್ರಸಾದ ಮತ್ತು ಕುಟುಂಬದವರು |
12 | ಶ್ರೀ ಕೃಷ್ಣ ಜನ್ಮಾಷ್ಟಮಿ | ಚಿ|| ಆಭಯ್ ಭಾರಧ್ವಾಜ್ S/O KV. ಗೋವಿಂದ ರಾಜನ್, ರಾಜಾಜಿನಗರ ಬೆಂಗಳೂರು. |
13 | ಶ್ರೀ ವೇದಾಂತ ದೇಶಿಕರ ತಿರುನಕ್ಷತ್ರ | ಶ್ರೀ T.T. ಜನಾರ್ದನ ಐಯ್ಯಂಗಾರ, ಶ್ರೀಮತಿ ಜಯ ಮತ್ತು ಕುಟುಂಬದವರು ತೊರಗರವಳ್ಳಿ |
14 | ದೀಪಾವಳಿ | ಶ್ರೀಮತೀ ಲಕ್ಷ್ಮೀ ಕೇಶವ ಕುಟುಂಬದವರಿಂದ [D/O ಲೇಟ್ DK ರಂಗಮಣಿ ] |
15 | ಉತ್ಠಾನ ದ್ವಾದಶಿ |
|
16 | ವಿಷ್ಣು ದೀಪೋತ್ಸವ | ಶ್ರೀ D.K. ರಾಮಪ್ರಿಯ, ಶ್ರೀಮತಿ ಗಾಯತ್ರಿ ರಾಮಪ್ರಿಯ ಮತ್ತು ಕುಟುಂಬದವರು |
17 | ಧನುರ್ಮಾಸ ಪೂಜೆ |
|
18 | ವೈಕುಂಠ ಏಕಾದಶಿ | ಕೀರ್ತಿಶೇಷ ಶ್ರೀಮತಿ ಲಕ್ಷ್ಮೀ, ಶ್ರೀ ವೆಂಕಟರಾಮ ಐಯ್ಯಂಗಾರ್ ಮತ್ತು ಕುಟುಂಬದವರು, ಚಾಮರಾಜಪೇಟೆ ಬೆಂಗಳೂರು |
19 | ಹನುಮ ಜಯಂತಿ | ಶ್ರೀಮತಿ ಶ್ವೇತ ಪ್ರಸಾದ (D/O ಕೀರ್ತಿಶೇಷ D.K.ಜಗನ್ನಾಥ), ಶ್ರೀ ಶಿವಪ್ರಸಾದ್ ಮತ್ತು ಕುಟುಂಬದವರಿಂದ |
20 | ಕೊಠಾರೋತ್ಸವ | ಶ್ರೀ ಭರತ್ ಮತ್ತು ಕುಟುಂಬದವರಿಂದ, ಹಿರಿಯೂರು |
21 | ಧನುರ್ಮಾಸದ ಕೂಡಾರೈವೆಲ್ಲುಂ | ಶ್ರೀಮತಿ ರೂಪ ಶೇಷಾದ್ರಿ ಮತ್ತು ಕುಟುಂಬದವರು, ರಾಜಮಂಡ್ರಿ |
22 | ಮಕರ ಸಂಕ್ರಾಂತಿ | ಶ್ರೀಮತಿ ಲಕ್ಷ್ಮೀ ಜೈಭರತ್ ಸಿಂಹನ್ (D/O ರಾಮಕೃಷ್ಣ, ಕಾಮೇನಹಳ್ಳಿ) ಮತ್ತು ಕುಟುಂಬದವರು. ಶ್ರೀ ರಮೇಶ್, ಶ್ರೀಮತಿ ನಾಗವೇಣಿ ಮತ್ತು ಕುಟುಂಬದವರು |
23 | ರಥಸಪ್ತಮಿ |
|
24 | ಮಾಘ ಶುದ್ಧ ಪೂರ್ಣಿಮೆ |
|